ಡಿಸೆಂಬರ್ ೨೮ - ಡಿಸೆಂಬರ್ ತಿಂಗಳ ೨೮ನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೬೨ನೆ ದಿನ (ಅಧಿಕ ವರ್ಷದಲ್ಲಿ ೩೬೩ನೆ ದಿನ). ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೮೩೫ - ಓಸ್ಕಿಯೊಲ ತನ್ನ ಸಿಮಿನೋಲ್ ಜನರನ್ನು ಅಮೇರಿಕ ಸಂಯುಕ್ತ ಸಂಸ್ಥಾನದ ಸೇನೆಯ ವಿರುದ್ಧ ಹೋರಾಟಕ್ಕೆ ಓಯ್ದು ಎರಡನೇ ಸೆಮಿನೋಲ್ ಯುದ್ಧವನ್ನು ಪ್ರಾರಂಭ ಮಾಡಿದನು. ೧೮೩೬ - ದಕ್ಷಿಣ ಆಸ್ಟ್ರೇಲಿಯ ಮತ್ತು ಅಡಿಲೇಡ್ಗಳ ಸ್ಥಾಪನೆ. ೧೮೩೬ - ಸ್ಪೇನ್ ಮೆಕ್ಸಿಕೊದ ಸ್ವಾತಂತ್ರ್ಯವನ್ನು ಒಪ್ಪಿಕೊಂಡಿತು. ೧೮೯೫ - ಫ್ರಾನ್ಸ್ನ ಲುಮಿಯೇರ್ ಸಹೋದರರು ಮೊದಲ ಬಾರಿಗೆ ಚಲನಚಿತ್ರವನ್ನು ಸಾರ್ವಜನಿಕರಿಗೆ ಪ್ರದರ್ಶಿಸಿದರು. == ಜನನ == ೧೮೮೨ - ಆರ್ಥರ್ ಸ್ಟ್ಯಾನ್ಲಿ ಎಡಿಂಗ್‌ಟನ್, ಸಾಪೇಕ್ಷತಾ ಸಿದ್ಧಾಂತದ ಪ್ರತಿಪಾದಕ ಹಾಗೂ ನಕ್ಷತ್ರಗಳ ರಚನಾ ವಿವರ ತಿಳಿಸಿದ ಇಂಗ್ಲೆಂಡ್‌ನ ವಿಜ್ಞಾನಿ ೧೯೩೨ - ಧೀರೂಭಾಯಿ ಅಂಬಾನಿ, ರಿಲಾಯನ್ಸ್ ಇಂಡಸ್ಟ್ರೀಸ್‌ನ ಸ್ಥಾಪಕ ೧೯೩೭ - ರತನ್ ಟಾಟ, ಭಾರತದ ಉದ್ಯಮಿ. ೧೯೫೪ - ಸಿದ್ಧಾರ್ಥ ಬಸು, ಟೀವಿ ರಸಪ್ರಶ್ನೆ ಕಾರ್ಯಕ್ರಮಗಳ ನಿರ್ಮಾಪಕ == ನಿಧನ == ೨೦೦೩ - ಕೆ.ಎಸ್.ನರಸಿಂಹಸ್ವಾಮಿ == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ